Send As SMS

Thursday, February 16, 2006

My favourite Rooms in the KA Forum House

ಕನ್ನಡ ಆಡಿಯೋ ಫೋರಂ ಎಂಬ ಮನೆಯಲ್ಲಿ ನಾನು ಹೆಚ್ಚಾಗಿ ಕಾಲಕಳೆಯುವ "ಕೋಣೆ"ಗಳು.

ಹಂಸಲೇಖ - ಕನ್ನಡ ಚಿತ್ರ ಸಂಗೀತದ ದೇವರು
ವಾಣಿಯ ಗಾನದಲ್ಲಿ ವಿಲೀನ
ದಾಸಣ್ಣನ ಶ್ರೀಮಂತ ಕಂಠ
ಕನ್ನಡ ಚಿತ್ರ ಸಂಗೀತ ವಿಭಾಗ
ಅಂತ್ಯಾಕ್ಷರಿ

ಈಗಾಗಲೇ ಫೋರಂನ ಸದಸ್ಯರಾಗಿದ್ದರೆ, ಈ ಮೇಲಿನ ಕೋಣೆಗಳನ್ನು ಪ್ರವೇಶಿಸಲು ಲಾಗ್ ಇನ್ ಆಗಿ. ಇಲ್ಲದಿದ್ದರೆ, ಹೊಸದಾಗಿ ನೋಂದಾಯಿಸಿ ಕೊಂಡು, ನುಗ್ಗಿ :)